logo

ಬಸವಕಲ್ಯಾಣದ ಜನಪ್ರಿಯ ಶಾಸಕ ಶರಣು ಸಲಗರ್ ಧಿಡೀರನೆ ಶಾಲೆಗೆ ಭೇಟಿ ತಪಾಸಣೆ

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಜನಪ್ರಿಯ ಶಾಸಕ ಶರಣು ಸಲ್ಗರ್ ತಾಲೂಕಿನ ಖಾನಾಪುರ (ಕೆ) ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ ಮಕ್ಕಳಿಗೆ ಮಿಡ್ಡೇ ಮೀಲ್ಸ ನಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ, ಮೊಟ್ಟೆ ಮತ್ತು ಬಾಳೆಹಣ್ಣು ಸರಿಯಾಗಿ ಕೊಡುತ್ತಾರೋ ಇಲ್ಲವೆಂದುಮಕ್ಕಳಿಗೆವಿಚಾರಿಸಿ,ಅವರೊಂದಿಗೆ ಕುಳಿತು ಊಟಮಾಡಿ ಪರೀಕ್ಷಿಸಿದ ಪ್ರಕರಣಜರುಗಿದೆ.ಶಿಕ್ಷಣಇಲಾಖೆಯಸಿಬ್ಬಂದಿಗಳು ಶಾಲಾಮುಖ್ಯೋಧೋಪಾಯರಿಗೆ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದರು.

3
430 views