logo

ಚಿತ್ತಾಪುರ್ ದಲ್ಲಿ ರೈತ ದಿನಾಚರಣೆ ಕೃಷಿ ಸಾಧಕರಿಗೆ ಗೌರವ ಸನ್ಮಾನ

ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದೇಶದಲ್ಲಿ ಆಹಾರದ ಕೊರತೆ ಆಗದಂತೆ ನಿರಂತರ ಆಹಾರ ಪೂರೈಸುತ್ತಿರುವ ಕೃಷಿ ಸಾಧಕರಿಗೆ, ಕ್ರಿಮಿನಾಶಕ ಔಷಧ ರಾಸಾಯನಿಕ ಗೊಬ್ಬರ ಬಳಸದಂತೆ ತಿಳಿಹೇಳಿದ ರೈಚೂರ್ ಕೃಷಿ ವಿವಿಯ ನಿವೃತ್ತ ಪ್ರಾಧ್ಯಾಪಕ, ಸಾವಯವ ಗೊಬ್ಬರ ಬಳಸಲು ತಿಳಿಸಿದರು.ಕೃಷಿ ಇಲಾಖೆ ಚಿತ್ತಾಪುರ್ ನಲ್ಲಿ ರೈತ ದಿನಾಚರಣೆ ಆಚರಿಸಿ ಕೃಷಿ ಸಾಧಕ ನಾಗರೆಡ್ಡಿ, ವೀರನಗೌಡ, ಸಂಜೀವ್ ಕುಮಾರ್, ಅಕ್ರಂ ಪಾಷಾ, ರವೀಂದ್ರ ಪಾಟೀಲರಿಗೆ ಸನ್ಮಾನಿಸಲಾಯಿತು.

21
960 views