logo

ಆಳಂದ್ ನಲ್ಲಿ ಗರ್ಜಿಸಿದ ಬುಲ್ಡೋಜರ್ ನೆನೆಗುದ್ದಿಗೆ ಬಿದ್ದ ರಸ್ತೆ ಅಗಲೀಕರಣ ಕಾರ್ಯಾರಂಭ

ಆಳಂದ್ ಗಣೇಶ್ ವ್ರತದ ಹತ್ತಿರದ ಅಧಿಕೃತ ಪುರಾತನ ಪೊಲೀಸ್ ಠಾಣೆಯನ್ನು ನೆಲಸಮಗೊಳಿಸಿ ರಸ್ತೆ ಅಗಲೀಕರಣ ಕಾರ್ಯ ಆರಂಭಗೊಂಡಿದ್ದು ತಹಶೀಲ್ ಕಚೇರಿಯಿಂದ ದರ್ಗಾಬೇಸರಸ್ತೆಯವರೆಗೆ ಮಾಡಲಾಗುತ್ತಿದೆ.ರಸ್ತೆ ಮಧ್ಯದಿಂದ ಎಡಬಲ 20ಅಡಿಸಮವಾಗಿಮಂಗಳಕಾರ್ಯಾಲಯದೇವಸ್ಥಾನ ಮಸೀದಿ ಆಸ್ಪತ್ರೆಗಳು ಅಂಗಡಿಗಳುಸೇರಿದಂತೆ, ತಹಶೀಲ್ದಾರ್ ಪುರಸಭೆ ಮುಖ್ಯಾಧಿಕಾರಿ ನೇತ್ರತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಜರುಗಿತು.


20
920 views