logo

ಕಲ್ಯಾಣ ಕರ್ನಾಟಕದಲ್ಲಿ ಸಿಹೆಚ್‍ಸಿ ಕೇಂದ್ರಗಳು ಅವನತಿಯ ಅಂಚಿನಲ್ಲಿ ?

ತಿಂಗಳಿಗೆ ಕನಿಷ್ಠ ಪಕ್ಷ 30 ಹೆರಿಗೆ ಜರುಗದಿದ್ದಲ್ಲಿ ಅಂತಹ ಸಿಹೆಚ್‍ಸಿ ಕೇಂದ್ರಗಳನ್ನು ಮುಚ್ಚಿ ಕೇಂದ್ರ ತಜ್ಞ ವೈದ್ಯರನ್ನು ತಾಲೂಕು ಜಿಲ್ಲಾ ಕೇಂದ್ರಗಳಿಗೆ ವರ್ಗಾವಣೆ ಮಾಡಲಾಗುವುದು ಎಂಬ ಸರ್ಕಾರದ ಕ್ರಮ ಖಂಡಿಸಿ ಕಲಬುರಗಿ ವಿಧಾನಪರಿಷತ್ ಸದಸ್ಯ ಶಶಿಲ್ ನಮೋಶಿ ಬೆಳಗಾಂವಮೈಸೂರುಮತ್ತುಬೆಂಗಳೂರುಗಿಂತ ಕಲ್ಯಾಣ ಕರ್ನಾಟಕದಲ್ಲಿ ಸಿಎಚ್ಬೆಸಿ ಕೇಂದ್ರಗಳುಕಡಿಮೆಇವೆಎಂದುಬೆಳಗಾವಿಅಧಿವೇಶನದಲ್ಲಿ ಪ್ರಸ್ತಾಪಿಸಿದರು ಸರ್ಕಾರವು ಸಕಾರಾತ್ಮಕ ಉತ್ತರ ನೀಡಿಲ್ಲ ಎಂದರು.

113
2375 views