ದಿನಾಂಕ 21.12.2025ರಂದು ಬೆಂಗಳೂರು ಬ್ಯಾಟರಾಯನ ಕ್ಷೇತ್ರ ಸಿಂಗಾಪುರ ಮುಖ್ಯ ರಸ್ತೆಯಲ್ಲಿ ರಸ್ತೆ ಡಾಂಬರ್ ಹಾಕುವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಂದಾಯ ಸಚಿವರು
ದಿನಾಂಕ 21.12.2025ರಂದು ಬೆಂಗಳೂರು ಬ್ಯಾಟರಾಯನ ಕ್ಷೇತ್ರ ಸಿಂಗಾಪುರ ಮುಖ್ಯ ರಸ್ತೆಯಲ್ಲಿ ರಸ್ತೆ ಡಾಂಬರ್ ಹಾಕುವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಂದಾಯ ಸಚಿವರು ಆದ ಕೃಷ್ಣೆ ಬೈರೇಗೌಡರವರು ಚಾಲನೆ ಮಾಡಿದರು. ಹಾಗೂ ಶ್ರೀ ಅದೇ ಬಿಬಿಎಂಪಿ ಕಾರ್ಪೊರೇಟರ್ ಫರ್ತಿವ್ ರಾಜನ್ ರವರು ಮತ್ತು ಸಾಕಷ್ಟು ಅಲ್ಲಿನ ನೆರೆಹೊರೆಯವರು ಇದ್ದರೂ..