logo

ಕಲಬುರಗಿ ಮಹಾನಗರಸಭೆ ಅಧಿಕಾರಿಗಳ ನಿರ್ಲಕ್ಷ : ಸದಸ್ಯರ ಆಕ್ರೋಶ

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಸೋಮವಾರ ಸಾಮಾನ್ಯ ಸಭೆ ಜರುಗಿತು. ಬಿಜೆಪಿ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಾರ್ಡ್ ಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಮೇಯರ್ ಎದುರು ಪ್ರತಿಭಟಿಸಿದರು. ಇ- ಖಾತಾ ಗೊಂದಲ ಬಗೆಹರಿಸಿ, ಬೀದಿ ದೀಪ ಅಳವಡಿಸಲು ಒತ್ತಾಯ, ಇಡೀ ನಗರದ ಹಾಳಾದ ರಸ್ತೆಗಳ ದುರಸ್ತಿ ಕಾಮಗಾರಿ ಕೈಕೊಳ್ಳಲು ಒತ್ತಾಯಿಸಿದರು.

28
1045 views