logo

ಎಚ್ ಕೆ ಇ ಸಂಸ್ಥೆಯಲ್ಲಿ ಅಭಿನಂದನಾ ಸಭೆ : ಶಶೀಲ್ ನಮೋಶಿಗೆ ಸನ್ಮಾನ

ಬಿಜೆಪಿಯ ಹಿರಿಯ ಮುಖಂಡ ವಿಧಾನಪರಿಷತ್ ಸದಸ್ಯ, ಶಿಕ್ಷಣ ತಜ್ಞ , ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶಿಲ್ ನಮೋಶಿಯವರಿಗೆ ಶ್ರೀಶರಣಬಸವ ವಿ ವಿ ಸಂಸ್ಥೆಯವರು ಗೌರವ ಡಾಕ್ಟರೇಟ ನೀಡಿದ್ದನ್ನು ಸ್ವಾಗತಿಸಿ ಎಚ್ ಕೆ ಇ ಸಂಸ್ಥೆಯ ಉಪಾಧ್ಯಕ್ಷರು ಕಾರ್ಯದರ್ಶಿ ಆಡಳಿತ ಮಂಡಳಿ ಸದಸ್ಯರು ವಿವಿಧ ಸಂಸ್ಥೆಯ ಬೋಧಕ ಬೋಧಕೇತರು ಸಿಬ್ಬಂದಿ ವರ್ಗದವರು ಪಿಡಿಎ ಸ್ಯಾಕ್ ಸಭಾಂಗಣದಲ್ಲಿ ಡಾ. ಶಶೀಲ್ ನಮೋಶಿಯವರನ್ನು ಸನ್ಮಾನಿಸಿದರು.

51
1071 views