Pain ಫುಲ್ ಪ್ರೊಫೆಷನಲ್ ಟ್ಯಾಕ್ಸ್ Proffisional Tax
ದಿನಾಂಕ 22 12.2025 ರಂದು ಜಿಎಸ್‌ಟಿ(GST )ಇರುವ ಎಲ್ಲರಿಗೂ ಎಲ್ಲರಿಗೂ ಪ್ರೊಫೆಶನಲ್ ಟ್ಯಾಕ್ಸ್ (PT)ನೋಟಿಸನ್ನು ಕಳುಹಿಸಲಾಗಿತ್ತು...
ಕರ್ನಾಟಕದಾದ್ಯಂತ ಮೂರು ವರ್ಷದ ಹಿಂದಿನ ಪ್ರೊಫೆಷನಲ್ ಟ್ಯಾಕ್ಸ್ ಆಗಿದ್ದ ಸಮಯದಲ್ಲಿ ಬೇರೆ ವೆಬ್ ಸೈಟ್ ಇದ್ದು. ಈಗ ಬೇರೆ ವೆಬ್ ಸೈಟ್ ಇದೆ. ಮೂರು ವರ್ಷದ ಹಿಂದಿನ ಸಮಯದಲ್ಲಿ ಅವರು ಕಟ್ಟಿದ ದಾಖಲೆಗಳಿದ್ದರೆ ಓಕೆ ಇಲ್ಲವಾದಲ್ಲಿ ಮತ್ತೆ ಪೆನಾಲ್ಟಿ penalty ಮತ್ತು ಇಂಟರೆಸ್ಟ್ intraste ಅನ್ನು ಹಾಕಲಾಗುತ್ತದೆ. 2,000 ಕ್ಕೆ 4,500 ರಷ್ಟು ರೂಪಾಯಿಗಳನ್ನು ಇವರು ಕಟ್ಟಬೇಕಾಗುತ್ತದೆ ತೆರಿಗೆದಾರರಲ್ಲಿ ತುಂಬಾ ವ್ಯಾಪಾರ ನಡೆಸುವ ಆತ್ಮವಿಶ್ವಾಸವೇ ಕಮ್ಮಿಯಾಗುತ್ತಿದೆ. ಸರ್ಕಾರಕ್ಕೆ ಒಂದು ಮನವಿ ದಯವಿಟ್ಟು ಇದರ ಬಗ್ಗೆ ಗಮನ ಹರಿಸಿ..