ಅಗಲಿದ ಬಾಲಿವುಡ್ ಮೇರುನಟ ಧರ್ಮೇಂದ್ರರಿಗೆ ಸುಕಿ ಮೆಲೋಡಿಸ್ ವತಿಯಿಂದ ಶ್ರದ್ಧಾಂಜಲಿ ಸಭೆ
ಕಲಬುರಗಿ ನಗರದ ಸುಪ್ರಸಿದ್ಧ ಸುಕಿ ಮ್ಯೂಸಿಕಲ್ ಸ್ಟುಡಿಯೋದಲ್ಲಿ ಬಾಲಿವುಡ್ ಮೇರು ನಟ ಧರ್ಮೇಂದ್ರರಿಗೆ ಅವರು ನಟಿಸಿದ ಚಿತ್ರಗೀತೆಗಳು ಹಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅನುಪಮಾ, ಫೂಲ್ ಔರ ಪತ್ತರ್, ಸೀತಾ ಔರ್ ಗೀತಾ, ಶೋಲೆ ಹಿಂದಿ ಸಿನಿಮಾ ಜಗತ್ತಿನ ಮೈಲಿ ಗಲ್ಲುಗಳೆಂದೇ ಸಾಬೀತಾಗಿವೆ. ಅಶೋಕ ಕಾಳೆ, ಕಿರಣ್ ಪಾಟೀಲ್ ಗುರುರಾಜ್ ಕುಲಕರ್ಣಿ ಸಿದ್ದನಗೌಡ ಪಾಟೀಲ್ ಸಾಗರ್ ವಾಘಮೋರೆ ಗುಂಡುರಾವ್ ಕಡಣಿ ಇದ್ದರು.