logo

ದಿನಾಂಕ 21.12.2025ರಂದು ಬೆಂಗಳೂರು ಕುವೆಂಪು ನಗರ ಮೊದಲನೇ ಹಂತದಲ್ಲಿರುವ ಮೈದಾನದಲ್ಲಿ ಪುಟ್ಬಾಲ್ ಪಂದ್ಯಾಟ

ದಿನಾಂಕ 21.12.2025ರಂದು ಬೆಂಗಳೂರು ಕುವೆಂಪು ನಗರ ಮೊದಲನೇ ಹಂತದಲ್ಲಿರುವ ಮೈದಾನದಲ್ಲಿ ಪುಟ್ಬಾಲ್ ಪಂದ್ಯಾಟ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಂದಾಯ ಸಚಿವರು ಆದ ಕೃಷ್ಣೆ ಬೈರೇಗೌಡರವರು ಚಾಲನೆ ಮಾಡಿದರು. ಸಾಕಷ್ಟು ಅಲ್ಲಿನ ನೆರೆಹೊರೆಯವರು ಏಳು ಅಂತರ್ ರಾಜ್ಯ ಫುಟ್ಬಾಲ್ ಆಟಗಾರರ ಗುಂಪು ಭಾಗವಹಿಸಲಾಗಿತ್ತು.

305
5519 views