ಕಲಬುರಗಿ ನಗರಾಧ್ಯಂತ 130 ಆಧುನಿಕ ಸಿಸಿ ಕ್ಯಾಮೆರಾ ಅಳವಡಿಕೆ : ಕಮಾಂಡ್ ಸೆಂಟರ್ ಸ್ಥಾಪನೆ.
ನಗರಾಧ್ಯಂತ ಘಟಿಸುತ್ತಿರುವ ಪ್ರತಿಯೊಂದು ಆಹಿತಕರ ಘಟನೆಗಳ ಮೇಲೆ ಕಟ್ಟೆಚ್ಚರ ವಹಿಸಲು ಪೊಲೀಸ್ ಕಮಿಷನರ್ ಕಾರ್ಯಾಲಯದಲ್ಲಿ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಲಾಗುವುದು ಇದರಿಂದ ಹಗಲು ರಾತ್ರಿ ಜನರ ಸಂರಕ್ಷಣೆ ಗೋಸ್ಕರ ಈ ಘಟಕ ನಿಗಾವಹಿಸಲಾಗುವುದು ಎಂದು ಕಲಬುರಗಿ ಪೊಲೀಸ್ ಆಯುಕ್ತ ಡಾ. ಶರಣಪ್ಪಎಸ್ಡಿಯವರುತಿಳಿಸಿದರು.ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ 130 ಸಿಸಿ ಕ್ಯಾಮೆರಾಗಳನ್ನು ಪ್ರಮುಖ ಸ್ಥಳಗಳಲ್ಲಿ ಅವಡಿಸಲಾಗುವುದು ಎಂದರು.