logo

ಕಲಬುರಗಿಯ ಮುಗುಳ್ನಾಗಾಂವ ಗ್ರಾಮದ ಹೊಲವೂಂದರಲ್ಲಿ ಭರಾಟೆಯ ಎಳ್ಳಮವಾಸೆ ಪೂಜೆ

ಕಲಬುರಗಿ ನಗರದ ಶಿಕ್ಷಣಪ್ರೇಮಿ ಗೀತಾ ಮಗಿಮತ್ತುವೈದ್ಯ ಶರಣೆಶ್ವರೀ ರೇಷ್ಮೀ ಯವರ ತೋಟದಲ್ಲಿ ಎಳ್ಳಮವಾಸೆ ನಿಮಿತ್ಯ ಪೂಜೆ ಜರುಗಿತ್ತು. ಈ ಸಮಾರಂಭದಲ್ಲಿ ರೇಷ್ಮೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಭಾರತೀಯ ರೇಷ್ಮೀ ನಿವೃತ್ತ ಪ್ರೊಫೆಸರ್ ಚಂದ್ರಕಲಾ ಮಾಸಿಮಡೆ ರಮೇಶ್ ಮಾಸಿಮಡೆ ಸುಲೋಚನಾ ಕೊಟಗಿ ದೇವೇಂದ್ರ ಮಗಿ ಶಿಶಿರ್ ರೇಶ್ಮಿ ಶಿಕ್ಷಕರಾದ ಕಮಲಾ ವೀರಭದ್ರಯ್ಯ ಸ್ವಾಮಿ ಜಗದೇವಿ ಕೊಟಗಿ ಗಿರೀಶ್ ಮಾಸಿಮಡೆ ಶರಣಬಸಪ್ಪ ಕೊಟಗಿ ಮತ್ತಿತರರು ಉಪಸ್ಥಿತರಿದ್ದರು.

0
502 views