logo

ಜಾಂಬವ ಯುವ ಸೇನಾ ಸಂಘಟನೆ ವತಿಯಿಂದ ಹಮ್ಮಿಕೊಂಡಂತಹ ಪ್ರತಿಭಟನೆ

ಜೈ ಭೀಮ್ ಬಂಧುಗಳೇ ನೆನ್ನೆ ದಿನ ಜಾಂಬವ ಯುವ ಸೇನಾ ಸಂಘಟನೆ ವತಿಯಿಂದ ಹಮ್ಮಿಕೊಂಡಂತಹ ಪ್ರತಿಭಟನೆ ತಮಟೆ ಚಳುವಳಿ ಏನೆಂದರೆ , ನನ್ನ ಸಮುದಾಯದವರ ಮೇಲೆ ನಡೆದಿರುವಂತಹ ಅಲ್ಲೇ ಹಾಗೂ ಹೊಸಕೋಟೆ ತಾಲೂಕಿನಲ್ಲಿ ನನ್ನ ದಲಿತ ಸಮುದಾಯದವರಿಗೆ ಸಿಗಬೇಕಾಗಿರುವಂತಹ ನ್ಯಾಯ ಬದ್ಧವಾದ ಅನುದಾನಗಳು ಬೇಡಿಕೆಯನ್ನು ಈಡೇರಿಸಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಗೃಹ ಸಚಿವರಿಗೆ ಮನವಿಯನ್ನು ನೀಡಲಾಯಿತು ಅಭಿನಂದನೆಗಳು

14
90 views