logo

ತೊಗರಿ ಖರೀದಿಗೆ ಬೆಂಬಲ ಬೆಲೆ ನೀಡಲು ರಾಜ್ಯಕ್ಕೆ ಕೇಂದ್ರ ಸರಕಾರ ಆದೇಶ

ಸಂಕಷ್ಟಕ್ಕೆ ಸಿಲುಕಿರುವರಾಜ್ಯದ ತೊಗರಿ ಬಳಿಗಾರರಿಗೆ ನೆರವಾಗುವಂತೆಬೆಂಬಲ ಯೋಜನೆ ಅಡಿಯಲ್ಲಿ ತೊಗರಿ ಖರೀದಿಸಲು ಡಿಸೆಂಬರ್ 10 ರಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ಆದೇಶ ನೀಡಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ,ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಆಹಾರಸಚಿವ ಪ್ರಹ್ಲಾದ್ ಜೋಶಿ ಯವರ ಕಾರ್ಯಕ್ಕೆ ಮಾಜಿ ಸಂಸದ ಉಮೇಶ್ ಜಾಧವವಿಧಾನಪರಿಷತ್ಸದಸ್ಯಅಮರ್ನಾಥ್ ಪಾಟೀಲ ಮಾಜಿ ಎಂಎಲ್ಎ ರಾಜಕುಮಾರ್ ತೇಲಕೂರ್ ಅಭಿನಂದಿಸಿದ್ದಾರೆ.

31
251 views