logo

ರವಿವಾರರಂದು ಶರಣ ಬಸವ ವಿವಿಯ ಏಳನೇ ಘಟ್ಟಿಕೋತ್ಸವ ಪ್ರಶಸ್ತಿಗಳ ಸುರಿಮಳೆ

ಕಲಬುರಗಿಯ ಶ್ರೀ ಶರಣಬಸವ ವಿವಿಯ ಏಳನೇಘಟ್ಟಿಕೋತ್ಸವಆಚರಿಸಲಿದ್ದು ಲಿಂಗೈಕ್ಯ ಶ್ರೀ ಡಾ. ಶರಣಬಸವಪ್ಪ ಅಪ್ಪ ಹೆಸರಲ್ಲಿ ಈ ಶೈಕ್ಷಣಿಕ ಸಾಲಿನಿಂದ ವಿವಿಯ ಟಾಪರ್ಸ್ಗಗೆ ಸ್ತ್ರೀ ಪುರುಷ ಸೇರಿ ತಲಾ ಇಪ್ಪತ್ತೊಂದು ಸಾವಿರ ರೂಪಾಯಿ ನಗದು ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಗುವುದು. ಎಂ ಎಸ್ ಸಿ ಗಣಿತ ವಿಷಯದಲ್ಲಿ ಮೊದಲು ಸ್ಥಾನ ಪಡೆದ ಸಿಮ್ರ್ಮಾ ನಿಶಾತ್ ಹಾಗೂ ಬಿಟೆಕ್ ಮೆಕಾನಿಕಲ್ ದಲ್ಲಿ ರಾಹುಲ್ ಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಮಾತೃಶ್ರೀ ದಾಕ್ಷಾಯಿಣಿ ತಿಳಿಸಿದರು.

5
545 views