ಶಶಿಲ್ ನಮೋಶಿ ಸಜ್ಜಾದೇನಶಿನ್ ಮತ್ತು ಬಬಲಾದ ಗುರುಪಾದೇಶ್ವರರಿಗೆ ಗೌರವ ಡಾಕ್ಟರೇಟ್
ಬಿಜೆಪಿಯ ಹಿರಿಯ ಮುಖಂಡ ಎಚ್ ಕೆ ಇ ಸಂಸ್ಥೆಯ ಅಧ್ಯಕ್ಷ ಶಶಿಲ್ ನಮೋಶಿ, ಖಾಜಾ ಬಂದಾ ನವಾಜ್ ದರ್ಗಾದ ಸಜ್ಜಾದೆ ನಶೀನ್ ಸೈಯದ್ ಮೊಹಮ್ಮದ್, ಮುತ್ಯಾನ ಬಬಲಾದ್ ಶ್ರೀ ಗುರುಪಾದಲಿಂಗ ಶಿವಯೋಗಿಗಳು ಇವರಿಗೆ ಶರಣಬಸವ ಘಟ್ಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದೆಂದು ಮಾತೃಶ್ರೀ ಡಾ. ದಾಕ್ಷಾಯಿಣಿ ಅಪ್ಪ ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ. ಈ ಮೂವರು ಗಣ್ಯರಿಗೆ ಪತ್ರಕರ್ತರಾದ ಸುರೇಶ್ ಕೊಟಗಿ ಮತ್ತು ಕಿರಣ್ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.