logo

ಡಿಸೆಂಬರ್ 13 - 14 ರಂದು ಅಕ್ಕಮಹಾದೇವಿಯಕ್ಕಗಳ 15ನೇ ಸಮ್ಮೇಳನ

ಡಿಸೆಂಬರ್ 13 -14ರಂದು ಅಕ್ಕಮಹಾದೇವಿಯಕ್ಕಗಳ 15ನೇ ಸಮ್ಮೇಳನ ಜರಗಲಿದೆ. ಸಮ್ಮೇಳನ ಅಧ್ಯಕ್ಷರಾಗಿ ಬಸವ ತತ್ವ ಚಿಂತಕಿ ಶ್ರೀಮತಿ ಪುಷ್ಪ ವಾಲಿ ಆಯ್ಕೆಯಾಗಿದ್ದಾರೆ. ವೈರಾಗ್ಯ ನಿಧಿ ಅಕ್ಕ ಪ್ರಶಸ್ತಿಗೆ ಮಾಜಿ ಸಚಿವೆ ಡಾ. ಲೀಲಾ ದೇವಿ ಆರ್ ಪ್ರಸಾದ್ ಆಯ್ಕೆಯಾಗಿದ್ದಾರೆ, ಎಂದು ಡಾ. ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬಸವ ಸಮಿತಿ ಅಧ್ಯಕ್ಷ ಡಾ. ವಿಲಾಸ್ವತಿ ಖೂಬಾ ತಿಳಿಸಿದ್ದಾರೆ. ಜಯನಗರ ಅನುಭವ ಮಂಟಪದಲ್ಲಿ ಸಭೆ ಜರುಗಲಿದೆ.

13
776 views