logo

ಸಮೃದ್ಧಿ ಸ್ಮರಣಾರ್ಥ ಎಂಟು ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ

ವಿಜಯ್ ಕುಮಾರ್ ತೇಗಲ್ ತಿಪ್ಪಿ ಕಸಾಪ ಜಿಲ್ಲಾಧ್ಯಕ್ಷ ಕಲಬುರಗಿ ಇವರ ಮಗಳ ಸ್ಮರಣಾರ್ಥ ಸಮೃದ್ಧಿ ಫೌಂಡೇಶನ್ ವತಿಯಿಂದ ಜಿಲ್ಲೆಯ ಎಂಟು ಪ್ರತಿಭಾವಂತ ಮಕ್ಕಳಿಗೆ ಮಡಿಲಮುತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಬುಧವಾರ ಸಾಯಂಕಾಲ 4:45 ಗಂಟೆಗೆ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ. ಧಾನೇಶ್ವರಿ ವಾರ್ಕರ್ ಅವಿಷ್ಕಾ ಮೈನ್ದರ್ಗಿ ಬಿಬಿ ಜೈ ನಾಬ್ ಕಾರ್ತಿಕ್ ಗೌತಮಿ ಮುದ್ಗಲ್ ಈಶ್ವರಿ ಅಣ್ಣಪ್ಪ ಅವಂತಿಕ ಘಂಟಿ ತೃಪ್ತಿತುರೆ ಯವರನ್ನು ಆಯ್ಕೆ ಮಾಡಲಾಗಿದೆ.

4
392 views