logo

ನೇತ್ರ ದೇಹ ದಾನ ಮಾಡಿ ಸಾವಿನಲ್ಲು ಮಾನವೀಯತೆಗೆ ಮೆರೆದ ಶಿವಶರಣಪ್ಪ ದೊಂಗರ್ಗಾವ್

ಶಿವ ಶರಣಪ್ಪ ಸಿದ್ದರಾಮಪ್ಪ ದೊಂಗರ್ಗಾವ್ ಇವರು ಆರೋಗ್ಯ ಇಲಾಖೆಯ ನಿವೃತ್ತರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ವೈಯೋ ಸಹಜ ಕಾಯಿಲೆಯಿಂದ ದಿನಾಂಕ 10.12.2025ರಂದು ಬೆಳಿಗ್ಗೆ 8:50ಕ್ಕೆ ವಿಧಿವಶರಾಗಿದ್ದಾರೆ. ತಮ್ಮ ನೇತ್ರ ಬಸವೇಶ್ವರ ಆಸ್ಪತ್ರೆಗೆ ಮತ್ತು ಶರೀರ ಎಂ ಆರ್ ಎಂ ಸಿ ಕಾಲೇಜ್ಗೆ ನೀಡಿ ಮಾನವೀಯತೆಗೆ ಮೆರೆದಿದ್ದಾರೆ ಎಂದು, ಅವರಪುತ್ರ ನ್ಯಾಯವಾದಿ ಸಂಜು ಕುಮಾರ್ ತಿಳಿಸಿದ್ದಾರೆ.

6
429 views