ಕಲಬುರಗಿಯಲ್ಲಿ ಘರ್ಜಿಸಿದ ಬುಲ್ಡೋಜರ್ ಅನೇಕ ಅಂಗಡಿ ನೆಲಸಮ
ಶ್ರೀಶರಣಬಸವೇಶ್ವರ ಸಂಸ್ಥಾನ ಪರವಾಗಿ ಬಂದ ಕೋರ್ಟ್ ಆದೇಶದ ಹಿನ್ನೆಲೆ ಜಾತ್ರಾ ಮೈದಾನದಲ್ಲಿ ಕೆಲ ವರ್ಷಗಳಿಂದ ಅನಧಿಕೃತ ಅಂಗಡಿಗಳು ತಲೆಯೆತ್ತಿದ್ದು ಮಹಾನಗರ ಪಾಲಿಕೆ ಪೊಲೀಸ್ ಬಿಗಿ ಬಂದೋಬಸ್ ನಲ್ಲಿ ಮಾಜಿ ಪಾಲಿಕೆ ಸದಸ್ಯ ಪ್ರಕಾಶ್ ಬೆನಕನಹಳ್ಳಿ ಸೇರಿ ಅನೇಕ ಅಂಗಡಿಗಳನ್ನು ಸಾಕಷ್ಟು ಅವಿರೋಧವಿದ್ದರೂ ನೆಲಸಮಗೊಳಿಸಲಾಗಿದೆ ಎಂದು ಕಲಬುರಗಿ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಪತ್ರಕರ್ತರಿಗೆ ತಿಳಿಸಿದ್ದಾರೆ.