ಡಾ||ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾ ಪರಿನಿಬ್ಬಾಣ ಪ್ರಯುಕ್ತ ಲಿಂಗಂಪಲ್ಲಿ ಗ್ರಾಮದ ಡಾಕ್ಟರ್ ಬಾಬಾ ಸಾಹೇಬ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು...
ಶಿಕ್ಷಣ ಪ್ರೇಮಿ,ಶ್ರೇಷ್ಠ ಅರ್ಥಶಾಸ್ತ್ರಜ್ಞ,ಕಾನೂನು ಪಂಡಿತ, ತತ್ವಜ್ಞಾನಿ, ರಾಜಕೀಯ ನೀತಿ ನಿರೂಪಕ, ಸಾಮಾಜಿಕ ಕ್ರಾಂತಿ ಸೂರ್ಯ, ಮಹಿಳಾ ವಿಮೋಚಕ, ಶೋಷಿತರ ಹಕ್ಕು ಪ್ರತಿಪಾದಕ,ಯುಗ ಪ್ರವರ್ತಕ,ಮಹಾನ್ ಮಾನವತವಾದಿ,ಆಧುನಿಕ ಭಾರತದ ಪಿತಾಮಹ, ವಿಶ್ವ ರತ್ನ, ಭಾರತ ರತ್ನ, ಸಂವಿಧಾನ ಶಿಲ್ಪಿ ಪರಮಪೂಜ್ಯ ಭೋದಿಸತ್ವ ಬಾಬಾ ಸಾಹೇಬ್ ಡಾ ||ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾ ಪರಿನಿಬ್ಬಾಣ ಪ್ರಯುಕ್ತ ಲಿಂಗಂಪಲ್ಲಿ ಗ್ರಾಮದ ಸೇಡಂ ತಾಲೂಕಿನ ಡಾಕ್ಟರ್ ಬಾಬಾ ಸಾಹೇಬ್ ಅಭಿಮಾನಿ ಬಳಗದ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕ್ಯಾಂಡಲ್ ದೀಪ ಹಚ್ಚುವದರ ಮುಖಾಂತರ ಗೌರವ ನಮನ ಸಲ್ಲಿಸಿದ್ದಾರೆ ಈ ಕಾರ್ಯಕ್ರಮದಲ್ಲಿ ಊರಿನ ಯುವಕರು ಹಿರಿಯರು ಕಿರಿಯರು ಎಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.....💙👏