logo

ಕಲಬುರಗಿಯ ಜನಪ್ರಿಯ ಶಾಸಕ ಅಲ್ಲಂಪ್ರಭು ಪಾಟೀಲರಿಗೆ ಜನ್ಮದಿನದ ಶುಭ ಹಾರೈಸಿದ ಜನತೆ

ಕಲಬುರಗಿಯ ಜನಪ್ರಿಯ ಶಾಸಕ ಅಲ್ಲಮಪ್ರಭು ಪಾಟೀಲರಿಗೆ ಅವರ ಜನುಮದಿನದ ನಿಮಿತ್ಯ ಅವರ ಅಭಿಮಾನಿಗಳಾದ ಸುರೇಶ್ ಕೊಟಗಿ, ಸಕಲತ್ ಕಾಂಬಳೆ, ನ್ಯಾಯವಾದಿ ಅನಿಲ್ ಕಾಂಬಳೆ, ಅಶೋಕ್ ಮೋರಂಬಿಕರ, ರಾಜಪಾಲ್ ಸಿಂಗ್ ಠಾಕೂರ್, ಮತ್ತು ಶರಣ ಶಿರಸಿಗಿಯ ಅನೇಕ ಜನರು ಶುಭ ಹಾರೈಸಿದ್ದಾರೆ. ಜನರ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಿ ಪರಿಹಾರ ಒದಗಿಸಿ ಕೊಡುವ ಈ ನಾಯಕನಿಗೆದೇವರುಆಯುಷ್ಯ ಆರೋಗ್ಯ ಒದಗಿಸಲಿ ಎಂದಿದ್ದಾರೆ.

22
806 views