logo

ಮಾನವಿ:ಇಂದು ಮಾನವಿಯಲ್ಲಿ ಭಾರತೀಯ ಜನತ ಪಕ್ಷದ ವತಿಯಿಂದ ರೈತಪರ ಬೆಂಬಲ ಬೆಲೆ ಕುರಿತು ಪ್ರತಿಭಟನೆ

ಮಾನ್ವಿ: ಇಂದು ಮಾನವಿಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ರೈತರ ಪರವಾಗಿ ಬೆಂಬಲ ಬೆಲೆ ಮತ್ತು ತುಂಗಭದ್ರಾ ಅಚ್ಚು ಕಟ್ಟು ಪ್ರದೇಶದ ನೀರಿನ ಸಮಸ್ಯೆ ಕುರಿತು ನಮ್ಮ ಮಾನವಿಯ ಮಾಜಿ ಶಾಸಕರಾದ ಗಂಗಾಧರ ನಾಯಕರು ಮಾತನಾಡಿ ರೈತರ ಪರವಾನಗಿ ಯಾವುದೇ ರೀತಿಯಿಂದ ಸರ್ಕಾರ ಸ್ಪಂದಿಸದೆ ಜನರಿಗೆ ಯಾವುದೇ ರೀತಿಯಿಂದ ಹತ್ತಿ ಬೆಲೆ ಮತ್ತು ಭತ್ತದ ಬೆಲೆ ಕುರಿತು ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತದೆ

7
897 views