ಅಂತರಾಷ್ಟ್ರೀಯ ತೋಂಟದಾರ್ಯ ಪ್ರಶಸ್ತಿ ವಿಜೇತೆ ಡಾ. ದಾಕ್ಷಾಯಿಣಿ ಅಪ್ಪ
ದುಬೈಯ ಮಿಲ್ಲೆನಿಯಮ್ ಪ್ಲಾಜಾದಲ್ಲಿ ಏರ್ಪಡಿಸಿದ ಡಾ. ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ಸ್ಮರಣಾರ್ಥ ಅಂತರರಾಷ್ಟ್ರೀಯ ಗೌರವ ಪ್ರಶಸ್ತಿಯನ್ನು ಶ್ರೀಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಾತೋಶ್ರೀ ಡಾ. ದಾಕ್ಷಾಯಣಿ ಅಪ್ಪ ಅವರಿಗೆ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಪೀಠಾಧಿಪತಿ ಶ್ರೀ ದೊಡ್ಡಪ್ಪ ಅಪ್ಪ ಬಸವರಾಜ್ ದೇಶಮುಖ್, ಎಂ ಎಲ್ ಸಿ ಉಮಾಶ್ರೀ, ನಟಿಸಿಧರಾಣಿ ಇತರರಿದ್ದರು.