logo

ಕಲಬುರಗಿಯಲ್ಲಿ ಡ್ರಗ್ಸ್ ಸಿಂಥೆಟಿಕ್ ಗಾಂಜಾ ಮಾರಾಟಕ್ಕೆ ಬಿಗ್ ಬ್ರೇಕ್

ಗಾಂಜಾ, ಡ್ರಗ್ಸ್, ಮಧ್ಯಪಾನ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಅಸಬ್ಯವಾಗಿ ವ್ಯವಹರಿಸುವ ವ್ಯಸನಿಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲು ಪೊಲೀಸರು ತಯಾರಿಯಲ್ಲಿದ್ದು ಗಡಿಪಾರು ಮಾಡಲಾಗುವುದೆಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ ಪತ್ರಕರ್ತರಿಗೆ ತಿಳಿಸಿದರು. ಒಟ್ಟು 343 ಪ್ರಕರಣ ದಾಖಲಿಸಿ ವ್ಯಸನಿಗಳು ಹಾಗೂ ಮಾರಾಟಗಾರರ ಮೇಲೆ ಸತತ ನಿಗಾ ಇಡಲು ಸನಿತ್ರ ಯೋಜನೆಗೆ ಚಾಲನೆ ನೀಡಿ ಮುಕ್ತ ಕಲ್ಬುರ್ಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

73
594 views