ಆಹಾರ ಸುರಕ್ಷತೆ ಗುಣಮಟ್ಟದ ಪೂರೈಕೆ ಪರಿಶೀಲನೆಗೆ ಒತ್ತು
ಅಕ್ರಮವಾಗಿ ಕಾಳ ಸಂಖ್ಯೆಯಲ್ಲಿ ಅಕ್ಕಿ ಮಾರಾಟ ಮತ್ತು ಸಾಗಣೆ ಹಾಗೂ ಆಹಾರ ಭದ್ರತೆ ಕಾಯ್ದೆ ಸಮರ್ಪಕ ಅನುಷ್ಠಾನ ಹಾಗೂ ಲೋಪದೋಷ ಸರಿಪಡಿಸಲು ವಸತಿ ನಿಲಯ ಆಸ್ಪತ್ರೆ ಅಂಗನವಾಡಿ ಶಾಲೆಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪೂರೈಕೆ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್ ಕೃಷ್ಣ ತಿಳಿಸಿದರು. ಲಿಂಗರಾಜ್ ಕೋಟೆ ಸುಮಂತ್ ರಾವ್ ಡಿಎಚ್ಓ ಶರಣಬಸಪ್ಪ ಡಿ ಡಿ ಪಿ ಐ ಸೂರ್ಯಕಾಂತ್ ಮದಾನೆ ಉಪಸ್ಥಿತರಿದ್ದರು.