ರೈತ ವಿರೋಧಿ ಸರ್ಕಾರ ಧೋರಣೆಗೆ ರಾಜ್ಯದ್ಯಂತ ರೈತ ಚಳುವಳಿ ಆರ್ ಅಶೋಕ್ ಸ್ಪಷ್ಟನೆ
ಅತಿವೃಷ್ಟಿ ಪ್ರವಾಹ ದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಬೆಳೆ ಹಾನಿ ಹಣ ನೀಡದೆ ಸರಕಾರ ನಿರ್ಲಕ್ಷ ಧೋರಣೆ ತೋರುತ್ತಿದೆ ಇದನ್ನು ಖಂಡಿಸಿ ಬೀದರ್ ದಿಂದ ಚಾಮರಾಜ ವರೆಗೆ ರಾಜ್ಯದ್ಯಂತ ಬಿಜೆಪಿ ರೈತ ಚಳುವಳಿ ನಡೆಸಲಾಗುವುದೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪತ್ರಕರ್ತರಿಗೆ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತೆ ಮೂಡ ಎಂ ಎಲ್ ಸಿ ಶಶೀಲ್ ನಮೋಶಿ ಚಂದು ಪಾಟೀಲ್ ಅಶೋಕ್ ಬಗಲಿ ಶೈಲೇಂದ್ರ ಬೆಲ್ದಾಳೆ ಉಪಸ್ಥಿತರಿದ್ದರು