ಎಸ್ ಆರ್ ಎನ್ ಮೆಹೆತಾ ವಿದ್ಯಾರ್ಥಿ ಸಾಯಿನಾಥ್ ನಿಂದ ಪ್ರಯೋಗ ಪ್ರದರ್ಶನ
ಎಸ್ ಆರ್ ಎನ್ ಮೆಹತಾ ರಾಜ್ಯ ಶಾಲೆಯಲ್ಲಿ ವಿಜ್ಞಾನ ಮತ್ತು ಕಲೆಯ ಕಾರ್ಣಿವಲ್ ಹೆಸರಿನ ಯುವ ಸಾಧಕ ಸಾಯಿನಾಥ್ ಕೋಟಗಿ 5ನೇ ಆರೆಂಜ್ ತರಗತಿ ಇವರಿಂದ ಮಾಸ್ಟರ್ಡ ಅವರ ಪರಿಕಲ್ಪನೆಗಳ ಒಂದು ನೋಟದ ಪ್ರದರ್ಶನ ಜರುಗಿತು ಅದರಲ್ಲಿ ಈ ವಿದ್ಯಾರ್ಥಿ ಇಂದ ಲಿಕ್ವಿಡ್ ಡೆನ್ಸಿಟಿ ಪ್ರಯೋಗ ಮಾಡಲಾಯಿತು ಇದಕ್ಕೆ ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ ದೊರಕಿತು