logo

ಗುಲ್ಬರ್ಗ ಜೈಲಲ್ಲಿ ವಾರ್ಡನ್ ಮೇಲೆ ಹಲ್ಲೆ

ಗುಲ್ಬರ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಧೀನ ಕೈದಿ ಪಿಎಸ್ಐ ನೇಮಕ ಅಕ್ರಮದ ಕಿಂಗ್ಫಿನ್ ಆರ್ ಡಿ ಪಾಟೀಲ್ ಜೈಲ್ ವಾರ್ಡನ್ ಶಿವಕುಮಾರ್ ಮೇಲೆ ಹಲ್ಲೆ ಮಾಡಿದ ಆರೋಪದಡಿ ದೂರು ಪ್ರತಿ ದೂರು ಪರ್ತಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರ್ ಡಿ ಪಾಟೀಲ್ ಮಗಳ ಮದುವೆ ಸಂಬಂಧ ಸುಪ್ರೀಂ ಕೋರ್ಟ್ 3 ವಾರದ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿದ ದಿನವೇ ಬಿಡುಗಡೆ ಮಾಡುವ ಸಂಬಂಧ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ.

18
639 views