logo

ಇಂಡಿ ತಾಲೂಕುನ ವಿಧಾನಸೌಧ ಮುಂದೆ ಸತತವಾಗಿ 69 ದಿನ ಹೋರಾಟ ಹಾಗೂ ರಂಗೋಲಿ ಸ್ಪರ್ಧೆ ಬೇಡಿಕೆ

- ತೋಆ ಆ ಅಂದೆಟ್ ದಾಸೋದ್ಯಾನ್!

ನಮ್ಮ ಜಿಲ್ಲಾ ಆಸ್ಪತ್ರೆಯನ್ನು ಉಳಿಸೋಣ!

ಸೌತಾರಿ ವೃದೃಶ್ಯ ಕಾಲೇಜಾಗಿ ಓಂ! ಐಡ ಮಕ್ಕಳ ವೈದ್ಯಕೀಯ ಶಿಕ್ಷಣದ ಹಕ್ಕನ್ನು ರಕ್ಷಿಸೋಣ!

ಆತ್ಮೀಯರೇ,

aradeemade wood 149 0 ಆಸ್ಪತ್ರೆಯಿಂತಿದ್ದು, ಇತರ ಖಾಸಗಿ ಆಸ್ಪತ್ರೆಗಳಂತೆ ಇಲ್ಲಿಯೂ ದುಬಾರಿಯಾಗಿ ಜನಸಾಮಾನ್ಯರಿಗೆ ಆರೋಗ್ಯ ಸೇವೆಗಳು ಕೈಗೆಟುವುದಿಲ್ಲ, ಸಾಲ, ಖರ್ಚು, ಸಾವು- ನೋವು ಹೆಚ್ಚಾಗಿ ಜನರ ಬಾಳು ಆತಂತಕ್ಕೆ ಸಿಲುಕುವುದು

ಸರ್ಕಾರಿ-ಖಾಸಗಿ ಸಹಭಾಗಿದ್ದರ ಬಹುಪಾಲು ಮಾದರಿಗಳು ಯಶಸ್ವಿ ಆಗಿಲ್ಲ

ಇವ್ಯಾವುದು ನಮ್ಮ ಉಪಾಪೋಹವಲ್ಲ, ರಾಜ್ಯ ಸರ್ಕಾರ ಈ ಹಿಂದೆ ರಾಯಚೂರು ಜಿಲ್ಲೆಯ ರಾಜೀವ್ ಗಾಂಧಿ ಸೂಪರ್ ಸ್ಪೆಶೀಯಾಲ್ಟಿ ಆಸ್ಪತ್ರೆಯನ್ನು ಅಪೋಲೊ ಸಂಸ್ಥೆಗೆ ಹಸ್ತಾಂತರ ಮಾಡಿದ ನಂತರ ಅಲ್ಲಿ ಹಣಕಾಸಿನ ಅಕ್ರಮಗಳು, ಬಿಪಿಎಲ್ ಕುಟುಂಬಗಳಿಗೆ ವಂಚನೆ ಮತ್ತು ಆರೋಗ್ಯ ಸೇವೆಗಳ ನಿರಾಕರಣೆ, ಕಳಪೆ ಮಟ್ಟದ ಆರೋಗ್ಯ ಸೇವೆಗಳು ಇತ್ಯಾದಿ ಸಮಸ್ಯೆಗಳು ಪಾರಂಭವಾದವು ಇವುಗಳ ವಿರುದ್ಧ ಸ್ಥಳೀಯ ಸಂಘಟನೆಗಳು 10 ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿದ ನಂತರ ರಾಜ್ಯ ಸರ್ಕಾರ ಆಸ್ಪತ್ರೆಯನ್ನು ಮರುಪಡೆಯ ಮೇಲ್ದರ್ಜೆಗೇರಿಸಲು, ಬಿ ಆರ್ ಶೆಟ್ಟಿ ಎಂಬ ಎನ್.ಆರ್. * ಉದ್ಯಮಿಯ ಕಂಪನಿಗೆ ಹಸ್ತಾಂತರ ಮಾಡಿ, ಆತ ಅಂತರಾಷ್ಟ್ರೀಯ ಮಟ್ಟದ ಹಣಕಾಸಿನ ಹಗರಣದಲ್ಲಿ ಸಿಕ್ಕಿ ಬಿದ್ದು ದಿವಾಳಿಯಾದ ಕಾರಣ 9 ವರ್ಷಗಳ ನಂತರವೂ ಉಡುಪಿ ಜಿಲ್ಲಾ ಆಸ್ಪತ್ರೆಯ ಹೊಸ ಕಟ್ಟಡದ ಕೆಲಸ ಪೂರ್ಣಗೊಂಡಿಲ್ಲ. ಇಂತಹ ಒಪ್ಪಂದಗಳ ವಿರುದ್ಧ ಬಲವಾದ ಪುರಾವೆಗಳಿದ್ದರೂ ಅವುಗಳನ್ನು ನಿರ್ಲಕ್ಷಿಸಿ, ಅದೇ ಮಾದರಿಯನ್ನು ರಾಜ್ಯ ಸರ್ಕಾರ ನಮ್ಮ ಮೇಲೆ ಹೇರಲು ಹೊರಟಿರುವುದು ಅದರ ಜನವಿರೋಧಿ ಧೋರಣೆಯನ್ನು ಬಯಲು ಮಾಡುತ್ತದೆ.

ಐಡ ಶೋಷಿತ ಸಮುದಾಯಗಳ ಮಕ್ಕಳಿಗೆ ವಂಚನೆ

ಮುಖ್ಯವಾಗಿ ಬಡ, ದಲಿತ, ಆದಿವಾಸಿ, ಹಿಂದುಳಿದ ಜನಾಂಗಗಳ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ನಮ್ಮ ಮಕ್ಕಳ ಕನಸು ಈಗಿರುವ ಅಲ್ಪ ಅವಕಾಶವೂ ಕೂಡ ಕಣ್ಮರೆಯಾಗುತ್ತದೆ. ವೈದ್ಯರಾಗಬೇಕೆನ್ನುವ ನಮ್ಮ ನುಚ್ಚುನೂರಾಗುತ್ತದೆ. ಕೇವಲ ಉಳ್ಳವರು, ಶ್ರೀಮಂತರು, ಬಲಾಧ್ಯರು ಮಾತ್ರ ವೈದ್ಯ ವೃತ್ತಿಗೆ ಸೇರಿ ತಾವು ಖರ್ಚು ಮಾಡಿದ ಹಣವನ್ನು ಮರುಪಡೆದು ಲಾಭಗಳಿಸಲು ವೈದ್ಯಕೀಯ ಸೇವೆಯ ವ್ಯಾಪಾರಕ್ಕೆ ಇಳಿಯುತ್ತಾರೆ. ಈಗಾಗಲೇ ಬಲಾಡ್ಯರ ಕಪಿಮುಷ್ಟಿಯಲ್ಲಿರುವ ವೈದ್ಯ ವೃತ್ತಿ ಮತ್ತಷ್ಟು ಲಾಭಕೋರತನಕ್ಕೆ ಇಳಿಯುತ್ತದೆ.

ವಿಜಯಾತ್ರದ ಜಿಲ್ಲಾ ಆಸ್ಪತ್ರೆಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರ ಮಾಡಲು ಯಾವುದೇ ಕಾರಣವಿಲ್ಲ

ನಮ್ಮ ಜಿಲ್ಲೆ ಜನಕ್ಷಯನ್ನು ಮಾನವರು ಮಾಡುವರು 7 ಈಗಾಗಳಿಗೆ ನಂಬೆ ಜಿಲ್ಲೆ ನಿಗೆ ಅಂತಮವಾಗಿ ಮಿನಿಯಂ ನಿವಓಡುತ್ತಡಿ ರಾಜರೆಡ್ಡಿಕಿ ಹಿಡಿದು ಭೂಮಿಯುಳ್ಳ ವಿಕ್ನಿಕ ಆನಿಯಾಗದ್. ದದ್ಯ ಅನಿಲ್ ಬ ಬೊಟ್ಟು ಇನ್ನಿಕರ ಅನ್ಯದಯ ಪ್ರ 1500 ಎನ್ಕೋಡ್ ವ ಶಿಪರ ಶಿಕ್ಷಣ ಸಂಸ್ಥೆಗಳು ಆಸ್ಪತ್ರೆಯ ಸ್ಥಳದಲ್ಲಿವೆ. ವಿಜಯವ್ರ ಬಂಡ ಪ್ರತೆ ಪಡಮಿಶ್ರೀದ್ವಾರ, ಎಂ.ರಾಮಕುನಂಕ ಕನ್ನೆತ ಮಟ್ಟಲ ಸೌಲಭ್ಯಂ, 670 ಅಥವಾ ವರ್ಣಿಸಿಯುನ40 ಸಂಖ್ಯೆ ಕೃ& ಬೀಕಾಲಯ, ಕಾಯಿ ಮಕ್ಕಳ ಇವ ಸೌಲಭ್ಯಗಳು ನಮಲಭ್ಯಪಟ್ಟ ಕಾ ಜರಿಯಲ್ಲ ಮಗಳಮಾಯ ಸೌಲಭ್ಯಗಳಲ್ಲ ಎಂಕು ಕುಂಟು ಲಿವೇಧ್ಯಕೆಯನ್ ಪಳ್ಳಿ ಸೌರದಲ್ಲಿ ವನ

4
581 views