ವಿಜಯಪುರ ಜಿಲ್ಲಾ ಸುದ್ಧಿ : ವಿಷಯ - ಪ್ರಾಥಮಿಕ ಅರೋಗ್ಯ ಕೇಂದ್ರ ದಲ್ಲಿ ಆಡಳಿತ ವೈದ್ಯಾಧಿಕಾರಿ ಗಳ ಮೇಲೆ ಸೂಕ್ತ ಕ್ರಮಕ್ಕಾಗಿ ಸಾರ್ವಜನಿಕರಿಂದ ಆರೋಪ.
ಈ ವಿಷಯಕ್ಕೆ ಸಂಬಂಧಿಸಿದಂತೆ ವಿಜಯಪುರ ದ ಈ ಪ್ರಾಥಮಿಕ ಅರೋಗ್ಯ ಕೇಂದ್ರ ದಲ್ಲಿ ಆಡಳಿತ ವೈದ್ಯಾಧಿಕಾರಿಗಳ ಸಹಕಾರದಿಂದ ಡೆಲಿವರಿ ಗಾಗಿ 5 ರಿಂದ 7000 ರೂಪಾಯಿ ವರೆಗೆ ಬೇಡಿಕೆ ಇಡುತ್ತಿದ್ದು ಹಾಗು ಜನ್ಮ ಧಾಖಲೆ ಪಡೆಯಲು 150 ರೂಪಾಯಿ ಗಳನ್ನೂ ಪಡೆಯುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ .. ಒಂದು ತನಿಖೆ ತಂಡ ವನ್ನು ರಚಿಸಿ, ಈಗಾಗಲೇ ಡೆಲಿವರಿ ಹಾಗು ಜನ್ಮ ದಾಖಲೆ ಪಡೆದಿರುವ ಫಲಾನುಭವಿ ಗಳನ್ನು ಸಂಪರ್ಕಿಸಿ ವಿಚಾರಣೆ ನಡೆಸಿ ಸದರಿ PHC ಯ ಆಡಳಿತ ವೈದ್ಯಾಧಿಕಾರಿಗೆ ಹಾಗು ಸಂಬಂಧ ಪಟ್ಟವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಕೋರಲಾಗಿದೆ ..