logo

🙏ಜಮಖಂಡಿ ಸಕ್ಕರೆ ಕಾರಖಾನೆಯ ನಾದ ಕೆಡಿ ಕೇನ ಕ್ಯಾರಿಯರ್ ಪ್ರಾರಂಬೋತ್ಸವ ದಿನಾಂಕ : 16-11-2025 🙏🌹

ಅಂತಿಮ ಜಯ ನಮ್ಮದೆ....🙏

4ನೇ ದಿನದ ಹೋರಾಟ ರಾಜ್ಯ ಹೆದ್ದಾರಿ ಬಂದ ಮಾಡಿ ಪ್ರತಿಭಟನೆ ನಾದ ಕೆ ಡಿ ಗ್ರಾಮ ಬಂದ ಇಂಡಿ ತಾಲ್ಲೂಕಿನ ನಾದ ಕೆಡಿ ಗ್ರಾಮದ ರೈತರು ಹೋರಾಟ ಕಬ್ಬಿಗೆ 3000 ಬೆಲೆ ನಿಗದಿ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದರು
ಕಾರ್ಖಾನೆ ಕಡೆಯಿಂದ 2950+50 ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿನಿಧಿಯಾಗಿ ಮಾನ್ಯ ತಹಶೀಲ್ದಾರ್ ಇಂಡಿ ಆಗಮಿಸಿದ್ದರು. ಹಾಗೂ ಮಾನ್ಯ ಕಸುಗೌಡ ಪಾಟೀಲ ಮತ್ತು ಕಾರಖಾನೆಯ ಮುಖ್ಯಕಾರ್ಯನಿರ್ವಾಹಕರಾದ ಶ್ರಿಯುತ
ಸೋಮಶೇಕರ ಸರ್ (ಜಿಮ್) ಹಾಗೂ ಯೂನಿಟ್ ಹೆಡ್ ಆಗಿ ಕೆಲಸ ನಿರ್ವಹಿಸುತ್ತಿರುವುದು ಯಲ್ಲರ ಸಮ್ಮುಖದಲ್ಲಿ ಟರವಾ ಮಾತನಾಡಿ ಹೇಳಿದ್ದಾರೆ 🙏🙏🙏🙏🙏

7
6234 views