logo

ಜಮಖಂಡಿ ಸಕ್ಕರೆ ಕಾರಖಾನೆ ನಾದ KD ಯ ಮುಖ್ಯ ಕಾರ್ಯನಿವ್ರರಾದ ಸೋಮಶೇಖರ (GM)

ಹೋರಾಟವೆಂಬ ಸಮುದ್ರಕ್ಕೆ ಸಾವಿರ ದಾರಿಗಳು, ಈ ಜಗತ್ತಿನಲ್ಲಿ ಪ್ರಾಮಾಣಿಕ ಹೋರಾಟ ಮಾಡಿ ಸೋತವರಿಲ್ಲ ಎಂಬುದು ಮತ್ತೆ ಸಾಬೀತಾಗಿದೆ ರೈತ ಬೆಳೆದ ಕಬ್ಬಿಗೆ ಪ್ರತಿ ಟನ್ 3000 ಬೆಲೆ ನಿಗದಿ ಕಳೆದ ನಾಲ್ಕು ದಿನಗಳಿಂದ ನಾದ ಕೆಡಿ ಕ್ರಾಸ್ ನಲ್ಲಿ ರೈತರು ಬೆವರು ಸುರಿಸಿ ದುಡಿದ ಕಬ್ಬಿನ ಬೆಳೆಗೆ ನ್ಯಾಯೋಚಿತ ಬೆಲೆ ಕೊಡಬೇಕು ಎಂಬ ಒಂದಂಶವನ್ನು ಇಟ್ಟುಕೊಂಡು ಸಮಸ್ತ ರೈತ ದೇವರುಗಳ ಸಹಕಾರದಿಂದ 2950 ಕಾರಖಾನೆ &50 ಸರಕಾರ ಕಡೆಯಿಂದ ಕುಡಿಸಿ 3000 ಬಿಲ್ಲು ಘೋಷಣೆ ಮಾಡಲಾಗಿದೆ ಚಳಿ, ಬಿಸಿಲು, ಧೂಳನ್ನು ಕುಡಿದು ಹೋರಾಟ ರೂಪಿಸಲಾಯಿತು, ಅನ್ನದಾನನಿಗೆ ಅಂತಿಮವಾಗಿ ಜಯ ದೊರಕಿದೆ. ಈ ಅಭೂತಪೂರ್ವ ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ, ಸಮಸ್ತ ನನ್ನ ರೈತ ದೇವರುಗಳಿಗೂ, ಮಾಧ್ಯಮದ ಸ್ನೇಹಿತರಿಗೂ ಧನ್ಯವಾದಗಳು. ಎಲ್ಲಿ ಅನ್ನ ನೀಡುವ ರೈತನಿಗೆ ಅನ್ಯಾಯವಾಗುತ್ತದೆಯೋ ಅಲ್ಲಿ ಸದಾ ನಾನು ನಿಮ್ಮೊಂದಿಗೆ ಇರುತ್ತೇನೆ. ಎಲ್ಲರಿಗೂ ಧನ್ಯವಾದಗಳು..🙏

15
689 views