logo

ಮುಂದೆ ಹಾಕೋರ ಹಿಂದೆ ತೆಗೆಯುವರು ಕೇಳೋರು ಯಾರೂ....

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಸಿಸಿ ರಸ್ತೆಯು ಕೆಲವು ದಿನಗಳ ಹಿಂದೆ ನಿರ್ಮಾಣವಾಗಿದ್ದು ಹಣ ಹೇಗೆ ಖರ್ಚು ಮಾಡಬೇಕು ಎಂದು ತೋಚದೆ ಏಕಾಏಕಿ ರಸ್ತೆ ಕಾಮಗಾರಿ ನಡೆಯುತ್ತಿದೆ ಒಂದು ವೇಳೆ ರಸ್ತೆ ಕಾಮಗಾರಿ ಸರಿಯಾಗಿ ಆಗಿಲ್ಲ ಎಂದಾದರೆ ಗುತ್ತಿಗೆದಾರರಿಗೆ ಏನು ಶಿಕ್ಷೆ ಆಗಿದೆ ಜನ ಮರಳು ಜಾತ್ರೆ ಮರುಳೋ ಎಂಬಂತೆ ಆಗುತ್ತಿದೆ ಕೊಪ್ಪಳ ಕ್ಷೇತ್ರ ಮುಂದೆ ಏನು ಆಗುತ್ತದೆ ಕಾದು ನೋಡೋಣ....

5
111 views