logo

ಯಾದಗಿರಿ ನಗರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

ಯಾದಗಿರಿ : ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಸಂಯುಕ್ತ ಸಂಘಟನೆಯಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಬ್ದುಲ್ ಕರೀಂ ಟಿಪ್ಪು ಸುಲ್ತಾನ್ ಆಫ್ರಿದಿ, ಫಿರೋಜ್ ಖಾನ್, ಮೊಹಮ್ಮದ್ ಹನೀಫ್, ಉಮರ್ ಖಾನ್, ಅಬ್ದುಲ್ ಕರೀಂ ದಾದು , ಮೊಹಮ್ಮದ್ ಖಾಜಾ , ಮೊಹಮ್ಮದ್ ಅಲಿ ಟಿಪ್ಪು, ಖಾಮುಲ್ ಇಸ್ಲಾಂ ಸಿಎಂಸಿ, ಆರೀಫ್ ಸಗ್ರಿ, ಪರ್ವೇಜ್ ಪಟೇಲ್, ಸಿರಾಜ್ ಕಂದಕೂರ, ಫೈಸಲ್ ಸಾಬ್, ಅಜರ್ ರಾಯಲ್ ಸಿ, ಶಹಬಾಜ್ ಜಾಗಿರದಾರ ಇನ್ನಿತರರಿದ್ದರು.​

4
2004 views