logo

ಭಕ್ತಿಯಿಂದಲೇ ಶ್ರೀಕೃಷ್ಣನ ಒಲುಮೆಗೆ ಪಾತ್ರರಾದ ಶ್ರೀ ಕನಕರ ಜಯಂತಿಯ ಈ ಪುಣ್ಯದಿನದಂದು ಅವರಿಗೆ ಶಿರಸಾ ಪ್ರಣಾಮಗಳನ್ನು ಅರ್ಪಿಸುತ್ತೇನೆ.

ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೆನಾದರೂ ಬಲ್ಲಿರಾ||

ಮನುಕುಲಕ್ಕೆ ಅರಿವು ಕೊಟ್ಟ ಇಂತಹ ಸರ್ವಶ್ರೇಷ್ಠ ಕೃತಿಗಳನ್ನು ರಚಿಸಿದ ದಾಸಶ್ರೇಷ್ಠ ಕನಕದಾಸರನ್ನು ನಾನು ಭಕ್ತಿ, ಶ್ರದ್ಧೆಯಿಂದ ಸ್ಮರಿಸಿ ನಮಿಸುತ್ತೇನೆ 🙏

ಭಕ್ತಿಯಿಂದಲೇ ಶ್ರೀಕೃಷ್ಣನ ಒಲುಮೆಗೆ ಪಾತ್ರರಾದ ಶ್ರೀ ಕನಕರ ಜಯಂತಿಯ ಈ ಪುಣ್ಯದಿನದಂದು ಅವರಿಗೆ ಶಿರಸಾ ಪ್ರಣಾಮಗಳನ್ನು ಅರ್ಪಿಸುತ್ತೇನೆ.
#ಕನಕದಾಸರು
#ಕನಕಜಯಂತಿ
#KanakaDasaru

22
4398 views