logo

ನಕಲಿ ಬೀಜಗಳ ಮಾರಟ ಮತ್ತು ಅಂಗಡಿ ಲೈಸೆನ್ಸ್ ರದ್ದು ‌ಹಾಗು ಬೆಳೆ ಪರಿಹಾರ ಕುರಿತು ಪ್ರಗತಿ ಪರ ಸಂಘಟನೆಗಳು ಒಕ್ಕೂಟ ವತಿಯಿಂದ ಧರಣಿ.

ಮಾನವಿ.07 .ಇಂದು ನಮ್ಮ ಮಾನವಿಯಲ್ಲಿ ನಕಲಿ ಬೀಜಗಳು ಮಾರಟ ಮತ್ತು ಅಂಗಡಿಗಳು ಲೈಸೆನ್ಸ್ ರದ್ದು ಮಾಡುಲು ಕುರಿತು ಪ್ರಗತಿ ಪರ ಒಕ್ಕೂಟದ ಸಂಘಟನೆಗಳು ವತಿಯಿಂದ ಧರಣಿ ಮಾಡಲಾಯಿತು

34
1313 views