logo

ಖಾಸಗಿ ಕಂಪನಿ ಸಂಭಳ ಕೊಡದೆ ನೌಕರಿರ ಬಾಳಲ್ಲಿ ಕತ್ತಲೆಯ ದೀಪಾವಳಿ

ಬೆಂಗಳೂರು ನಲ್ಲಿರುವ ಖಾಸಗಿ ಕಂಪನಿಯ ಮಾಲಿಕ ವಿಜಯಕುಮಾರ ಭೊಸಲೆ ಅವರು ನಡೆಸುತ್ತಿರುವ ಯುನಿಟಿ ಕ್ರಾಪ್ ಕೇರ ನಡೆಸುತ್ತಿದ್ದು ಈ ಕಂಪನಿಯಲ್ಲಿ ಕೆಸಲ ಮಾಡಿರುವ ದಾವಣಗೆರೆ ನೌಕರ ಸಂತೋಷ ಹಾಗೆ ಬೆಳಗಾವಿಯ ನಂದಕುಮಾರ ಮರಾಠೆ ಉತ್ತರ ಕರ್ನಾಟಕ ಮ್ಯಾನೇಜರ್ ಸಂತೋಷ ಕುಲಕರ್ಣಿ ಅವರಿಗೆ ಕಳೆದ ಮೂರು ತಿಂಗಳ ಸಂಬಳ ಮತ್ತು ಟ್ರಾವೆಲ್ ಬಿಲ್ಲ ನಿಡದೆ ಅನ್ಯಾಯ ಮಾಡಿದ್ದಾರೆ ಕಂಪನಿಯಯಲ್ಲು ಕೇಳಿದರು ಇಂದಿನ ವರಗೆ ಅವರಿಗೆ ಕೊಡಬೇಕಾದ ಸಂಬಳ ಮತ್ತು ಟ್ರಾವೆಲ್ ಬಿಲ್ಲನ್ನು ಪಾವತಿ ಮಾಡದೆ ದಿನಾ ಒಂದು ಕಾರಣ ಹೇಳುತ್ತಾರೆ,ತಕ್ಷಣವೆ ಕಾರ್ಮಿಕ ಸಚಿವರಾದ ಸಂತೋಷ ಲಾಡ ಅವರು ಮದ್ಯ ಪ್ರವೇಶ ಮಾಡಿ ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣವನ್ನು ಕೊಡಸಿ ಕೊಡಬೇಕೆಂದು ಕಂಪನಿಯ ಉದ್ಯೋಗಿಗಳು ಆಗ್ರಹಿಸಿದ್ದಾರೆ.

0
35 views