logo

ಅಥಣಿ ಬ್ರೇಕಿಂಗ್ ನ್ಯೂಸ್ ಇಲ್ಲಿ ನೋಡಬೇಕಾದ ದೃಶ್ಯ ಬ್ರೇಕಿಂಗ್ ಅಥಣಿ ಮರುಳು ಶಂಕರ್ ಸರ್ಕಲ್ ಎಳೆನೀರ ಬೀದಿ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ ತೊಂದರೆ

ರಸ್ತೆ ಪಕ್ಕ ಬಸ್ ಸ್ಟಾಪ್ ಇರುವುದರಿಂದ ಅಲ್ಲಿ ಸಾರ್ವಜನಿಕರು ಶಾಲಾ ಮಕ್ಕಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಿಲ್ಲಲು ಜಾಗ ಇರುವುದಿಲ್ಲ ಏಕೆಂದರೆ ಬೀದಿ ವ್ಯಾಪಾರಸ್ಥರು ರಸ್ತೆ ಪಕ್ಕ ತಳ್ಳು ಗಾಡಿಗಳನ್ನು ಹಚ್ಚಿರುತ್ತಾರೆ ಅದರಿಂದ ಅದೇ ರೀತಿ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ

ಇಲ್ಲಿ ದೊಡ್ಡ ವಾಹನಗಳು ನಿಲ್ಲಲು ಜಾಗವಿರುವುದಿಲ್ಲ ಯಾವುದಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆಗಾರರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಪುರಸಭೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಹೇಳೋರಿಲ್ಲ ಕೇಳೋರಿಲ್ಲ

ಬೀದಿ ವ್ಯಾಪಾರಸ್ಥರ ಕಡೆಯಿಂದ ಜಕತಿ ತೆಗೆದುಕೊಳ್ಳುತ್ತಾರೆ ಬೀದಿ ವ್ಯಾಪಾರಸ್ಥರನ್ನು ಎಲ್ಲಿ ವ್ಯಾಪಾರ ಮಾಡಲು ನಿಲ್ಲಬೇಕು ಅಂತ ಹೇಳುವುದಿಲ್ಲ

ಏನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡೋಣ?

ಋಷಿವಾಣಿ ಕನ್ನಡ ದಿನ ಪತ್ರಿಕೆ ಸಂಪಾದಕರು : ಮಹಾದೇವ ಮಗದುಮ್

10
1184 views