logo

ಸೈನ್ಯದಲ್ಲಿ ಸುಧೀರ್ಘ 24 ವರ್ಷ ಸೇವೆ ಮಾಡಿ ನಿವೃತ್ತಿ ಹೊಂದಿ ಇದೆ ದಿನಾಂಕ 4/ಅಕ್ಟೋಬರ್ /2025 ಕ್ಕೆ ನಮ್ಮ ಗ್ರಾಮಕ್ಕೆ ಆಗಮಿಸುತ್ತಿರುವ ನಾಯಿಬ್ ಸುಬೇದಾರ್ (MACP) ಮಂಜುನಾಥ್ ಪೀತಾ

ಸೈನ್ಯದಲ್ಲಿ ಸುಧೀರ್ಘ 24 ವರ್ಷ ಸೇವೆ ಮಾಡಿ ನಿವೃತ್ತಿ ಹೊಂದಿ ಇದೆ ದಿನಾಂಕ 4/ಅಕ್ಟೋಬರ್ /2025 ಕ್ಕೆ ನಮ್ಮ ಗ್ರಾಮಕ್ಕೆ ಆಗಮಿಸುತ್ತಿರುವ ನಾಯಿಬ್ ಸುಬೇದಾರ್ (MACP) ಮಂಜುನಾಥ್ ಪೀತಾಂಬರಸ್ವಾಮಿ ದೇವಾಂಗಮಠ ಅವರಿಗೆ ನಮ್ಮ ಗ್ರಾಮದ ಗೆಳೆಯರ ಬಳಗ, ಗ್ರಾಮದ ಗುರುಹಿರಿಯರು ಮತ್ತು ತಂದೆ ತಾಯಿಗಳ ಹಾಗೂ ಕುಟುಂಬದವರು ಹೃದಯ ಪೂರ್ವಕ ಅಭಿನಂದನೆಗಳು

11
290 views