logo

"PDO ಮತ್ತು ಬಿಲ್‌ಕಲೆಕ್ಟರ್ ನಮ್ಮ ಹಕ್ಕಿನ ಹಣವನ್ನು ಕದ್ದಿದ್ದಾರೆ!"

👉 ವಿಷಯವೇನು?
ರಟಕಲ್ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಕರ ವಸೂಲಿ ಮತ್ತು ಪಂಚಾಯತಿ ಲೂಟಿ ಪ್ರಕರಣದ ವಿರುದ್ಧ ಗ್ರಾಮಸ್ಥರು ಜಗತ್ ವೃತ್ತದಿಂದ ಜಿಲ್ಲಾ ಪಂಚಾಯತ್ ಕಚೇರಿಯವರೆಗೆ ಕತ್ತೆಗಳ ಸಮೇತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರ

"PDO ಮತ್ತು ಬಿಲ್‌ಕಲೆಕ್ಟರ್ ನಮ್ಮ ಹಕ್ಕಿನ ಹಣವನ್ನು ಕದ್ದಿದ್ದಾರೆ!"

"ಇಂತಹ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು!"

"ಕತ್ತೆಗಳನ್ನೇ ಕರೆದುಕೊಂಡು ಬಂದಿದ್ದೇವೆ – ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಲು!"


👉 ಆಗ್ರಹ ಏನು?
ಗ್ರಾಮಸ್ಥರ ಪ್ರಕಾರ, PDO, ಬಿಲ್‌ಕಲೆಕ್ಟರ್ ಮತ್ತು ಕಾಳಗಿ ಇಓ ಸೇರಿ ಪಂಚಾಯತಿ ಲೂಟಿ ಮಾಡಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂಬುದು ಮುಖ್ಯ ಬೇಡಿಕೆ.

1
175 views