logo

ಕನ್ನಡದ ಶ್ರೇಷ್ಠ ಸಾಹಿತಿ ಶ್ರೀ ಎಸ್.ಎಲ್. ಭೈರಪ್ಪ ಅವರು ಇಹಲೋಕ ಪಯಣ ಮುಗಿಸಿದರು.

ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಸರಸ್ವತಿ ಪುತ್ರ, ಜಗತ್ತಿನ ಶ್ರೇಷ್ಠ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವ ಮಹಾನ್ ಕಾದಂಬರಿಕಾರ ಕನ್ನಡಾಂಭೆಯ ವರಪುತ್ರ, ಯಾವುದೇ ಪ್ರಶಸ್ತಿ ಹಿಂದೆ ಬೀಳದೆ ಗಟ್ಟಿಯಾಗಿ ಹಿಂದುತ್ವವನ್ನು ಪ್ರತಿಪಾಧಿಸಿದ, ನೆಲಮೂಲ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳನ್ನು ತಮ್ಮ ಕಾದಂಬರಿಗೆ ವಸ್ತುವಾಗಿಸಿ ಶ್ರೇಷ್ಠ ಕೃತಿಗಳನ್ನು ರಚಿಸಿದ ಕನ್ನಡಿಗ ಶ್ರೀ ಎಸ್. ಎಲ್ ಭೈರಪ್ಪ ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ.
ಆ ಮಹಾನ್ ಚೇತನಕ್ಕೆ ಶಾಂತಿ ಸಿಗಲಿ.

ಹೋಗಿ ಬಾ ಬೆಳಕೆ, ಹೋಗಿ ಬಾ. 🙏🙏🙏🙏🙏🙏🙏

25
434 views