logo

ರಾಯಬಾಗ :- ಬೆಳೆ ಸಮೀಕ್ಷೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕಾ ದಂಡಾಧಿಕಾರಿಗಳಿಗೆ / ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ!

ಇವತ್ತು ದಿನಾಂಕ ರಾಯಬಾಗ ತಾಲೂಕಿನ ಎಲ್ಲಾ ಪಿ ಆರ್ ಓ ಗಳ ನೇತೃತ್ವದಲ್ಲಿ (ಸಮೀಕ್ಷೆಗಾರರು)ವಿವಿಧ ಬೇಡಿಕೆಗಳ ಈಡೇರಿಸುವ ಕುರಿತು ತಾಲೂಕಾ ದಂಡಾಧಿಕಾರಿಗಳಿಗೆ (ತಹಸೀಲ್ದಾರ್) ಹಾಗೂ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ರಾಯಬಾಗ ಇವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಮನವಿ ಪತ್ರವನ್ನು ಮಾನ್ಯರವರು ಸರ್ಕಾರದ ಸಂಬಂಧಪಟ್ಟ ಇಲಾಖೆಗೆ ತಲುಪಿಸುವ ಕೆಲಸ ಮಾಡಿ ದಿನಗೂಲಿ ಕಾರ್ಮಿಕರಿಗೆ ಕಾನೂನು ಪ್ರಕಾರ ನ್ಯಾಯ ಒದಗಿಸಿ ಕೊಡಬೇಕೆಂದು ನಮ್ಮ ಕಳಕಳಿ. ಮತ್ತು ಇದೆ ಸಂದರ್ಭದಲ್ಲಿ ರಾಯಬಾಗ ತಾಲೂಕು ಘಟಕದ ಅಧ್ಯಕ್ಷರು ಸಂಜು ಮೇಗಾಡೆ ಹಾಗೂ ಪ್ರಧಾನ ಕಾರ್ಯದರ್ಶಿ ಸಂಗಪ್ಪ ರೇ ಅಂದಾನಿ. ಜಿಲ್ಲಾ ಪದಾಧಿಕಾರಿಗಳಾದ ಮುತ್ಯಾಪ್ಪ ದನಿಹಾಳ ಮತ್ತು ತಾಲೂಕಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. 🌱🌱

119
11688 views