logo

ಔರಾದ್ ಮತ್ತು ಕಮಲ್ನಗರ್ ತಾಲ್ಲೂಕಿಂದ್ಯಾಂತ ನಕ್ಲಿ ಡಾಕ್ಟರ್ಸ್ ಹೆಚ್ಚಾಗುತ್ತಿದೆ ಹವಳಿ ಜನರ ಜೀವ ಜೊತೆ ಚೆಲ್ಲಾಟ ಸರ್ಕಾರಿ ಅಧಿಕಾರಿಗಳು ನಿದ್ದೆಯಲ್ಲಿ.

ಔರಾದ, ಕಮಲನಗರ.:-
ಈ ತಾಲೂಕದಂತ ಜನರಿಗೆ ಸೇಗಬೇಕಂತಕ್ಕಂತಹ ಆರೋಗ್ಯ ಸೇವೆ ಯಾವ ರೀತಿ ಸಿಗುತ್ತಿದೆ ಅದರ ವಸ್ತುವಂಶ ಏನು ? ಸಂಬಂಧಪಟ್ಟ ತಾಲೂಕಿನಲ್ಲಿ ಆರೋಗ್ಯ ಸೇವೆ ಜನರಿಗೆ ಸಿಕ್ಕಬೇಕಾದರೆ ಬಹಳ ಕಷ್ಟಕರ ಸಂಗತಿ ಆಗಿರುತ್ತದೆ ಏಕೆಂದರೆ ತಾಲೂಕ ಮಟ್ಟದಲ್ಲಿ ಆಸ್ಪತ್ರೆಯಲ್ಲಿ ಕೂಡ ಸರಿಯಾದ ಇರುವುದಿಲ್ಲ ಜೊತೆಯಲ್ಲಿ ಹಳ್ಳಿ ಹಳ್ಳಿಯಲ್ಲಿ ನಕಲಿ ವೈದ್ಯರ ಗುಂಪ ಹೆಚ್ಚಾಗಿರುತ್ತದೆ ಅನ್ನಪಟ್ಟ ಮೆಡಿಕಲ್ ಸಾಗಲಿ ಅಂಗಡಿಗಳಾಗಲಿ ಆ ಸ್ಥಳದಲ್ಲಿ ನಕಲಿ ವೈದ್ಯರು ಮುಂಜಾನೆಯಲ್ಲಿ ಕಾಣುತ್ತಿದ್ದಾವೆ.
ಬಂಗಾಲಿ ಬಿಹಾರಿ ಜೊತೆಯಲ್ಲಿ ಹತ್ತನೇ ಪಾಸು ಫೇಲು ಇದ್ದಿರುವ ನಕಲಿವ ಇದ್ದರೂ ವೈದ್ಯಕೀಯ ಸೇವೆಯನ್ನು ಜನರ ಜೀವದ ಜೊತೆ ಚೆಲ್ಲಾಟ ಮಾಡಿದ್ದಾರೆ ಇದಕ್ಕೆ ಯಾರು ಕೇಳೋರು ಇಲ್ಲ ಹಾಗೂ ಹೇಳುವುದು ಕೂಡ ಇಲ್ಲ ಅದಕ್ಕೆ ಇವರು ರಾಜ ರೋಷವಾಗಿ ಕ್ಲಿನಿಕ್ಸ್ ನಡೆಸುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಿಸಬೇಕು ಇಲ್ಲಾಂದ್ರೆ ಇಂತಹ ಕೃತ್ಯಗಳಿಗೆ ತಾವು ಸಹಕರಿಸಿದಂತಹ ವಿರುತ್ತದೆ ಜನರ ಜೀವ ಮಹತ್ವದ ಎಂಬದಾಕಂತಹ ತಾವು ಅರ್ಥೈಸಿಕೊಳ್ಳಬೇಕು ಇಂತಹವರ ಮೇಲೆ ಕಾನೂನಿ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಆಕ್ಟಿವಿಸ್ಟ್ ಜ್ಞಾನೇಶ್ವರ್ ಬೊಂಬಾಳೆ ಪ್ರಕಟಿನಲ್ಲಿ ತಿಳಿಸಿರುತ್ತಾರೆ.

0
0 views