ಹಿರಿಯೂರು ಹಿಂದೂ ಮಹಾಗಣಪತಿ ಸನ್ನಿಧಿಯಲ್ಲಿ ,
ಹಿಂದೂ ಮಹಾಗಣಪತಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಆಶಿರ್ವಾದ ಪಡೆದುಕೊಂಡ ಚಿತ್ರದುರ್ಗದಿಂದ ಆಗಮಿಸಿ ಅಶ್ವಥ್ ರೆಡ್ಡಿ ಅವರ ಮೊಮ್ಮಗನವರಾದ ಸಂದೀಪ್ ರೆಡ್ಡಿ ಯವರು ,ಹಿಂದೂ ಮಹಾ ಗಣಪತಿ ಕಮಿಟಿ ಅಧ್ಯಕ್ಷರಾದ ನಾರಾಯಣ ರೆಡ್ಡಿಯವರು, ಹಾಗೂ ಅಮರನಾಥ್, ಮಲ್ಲಿಕಾರ್ಜುನ್, ಬಿಪಿ, ಗೋವಿಂದರಾಜು, ಎಂ ಆರ್ ಎಫ್ ಪ್ರಶಾಂತ್ ನಿರ್ವಹಣಾ ಡಯಾಗ್ನೋಸ್ಟಿಕ್ ಪ್ರಶಾಂತ್, ನವೀನ್ ಜಗದೀಶ್, ನಾಗೇಂದ್ರಪ್ಪ ಎಮ್ ಮಾಯಸಂದ್ರ, ಪೂಜಾರ್ ನವೀನ್ ಹಿಂದೂ ಮಹಾಗಣಪತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು , ಮಹೇಶ್ ಆರ್ ವರದಿಗಾರರು ಆಲ್ ಇಂಡಿಯಾ ಮೀಡಿಯಾ,✍️