logo

ಬಿ ಕಾಮ್ ಅಂತಿಮ ಪರೀಕ್ಷೆಯಲ್ಲಿ ಕಾಲೇಜಿಗೆ ತೃತೀಯ ಸ್ಥಾನ ಗಳಿಸಿದ ಕು ರಕ್ಷಿತಾ ಕುಲಕರ್ಣಿ

ಇಲಕಲ್ ಸುದ್ದಿ 1

ಬಿ ಕಾಮ್ ಅಂತಿಮ ಪರೀಕ್ಷೆಯಲ್ಲಿ ಕಾಲೇಜಿಗೆ ತೃತೀಯ ಸ್ಥಾನ ಗಳಿಸಿದ ಕು ರಕ್ಷಿತಾ ಕುಲಕರ್ಣಿ.


ಕಂದಗಲ್ಲ : ಗ್ರಾಮದ ಛಾಯಾಗ್ರಾಹಕರು ರೈತರಾದ ರಾಘವೇಂದ್ರ ಕುಲಕರ್ಣಿ ಇವರ ತೃತೀಯ ಸುಪುತ್ರಿ ಕು ರಕ್ಷಿತಾ, ರಾ, ಕುಲಕರ್ಣಿ ಈ ಸಲದ ಬಿ ಕಾಮ, ಅಂತಿಮ ವರ್ಷದ ಪರೀಕ್ಷೆಯಲ್ಲಿ ಇಲಕಲ್ಲ ನಗರದ ವಿಜಯ ಮಹಾಂತೇಶ್ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ್ ಕಲೆ ಹಾಗೂ ವಾಣಿಜ್ಯ ಮಹಾವಿದ್ಯಾಲ ಕಾಲೇಜಿಗೆ ತೃತೀಯ ಸ್ಥಾನ ಗಳಿಸಿ ಕಂದಗಲ್ಲ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾಳೆ.
ಕೀರ್ತಿಯನ್ನು ಹೆಚ್ಚಿಸಿದ ಕು ರಕ್ಷಿತಾಳನ್ನು ಕಂದಗಲ್ಲ ಗ್ರಾಮಸ್ಥರು, ಗುರುಗಳು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.

160
9259 views