logo

ತಾಲೂಕು ಮಟ್ಟಕ್ಕೆ ಆಯ್ಕೆ

ಕಂದಗಲ್ಲ ಸುದ್ದಿ

ತಾಲೂಕ್ ಮಟ್ಟಕ್ಕೆ ಆಯ್ಕೆ.

ಹಿರೇಸಿಗನಗುತ್ತಿಯಲ್ಲಿ ನೆಡೆದ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಕಂದಗಲ್ಲ ಗ್ರಾಮದ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
1 ಬಾಲಕಿಯರ ಥ್ರೋಬಾಲ್ ಪ್ರಥಮ
2 ಬಾಲಕರ ಕಬಡ್ಡಿ ದ್ವಿತೀಯ
3 ಬಾಲಕಿಯರ ರಿಲೇ ಪ್ರಥಮ
4 ಬಾಲಕರ ರಿಲೇ ದ್ವಿತೀಯ
5 ಉದಯ್ ಕುಮಾರ್ ಭಜಂತ್ರಿ 100 ಮೀಟರ್ ಓಟದಲ್ಲಿ ಪ್ರಥಮ
6.ಅಜಯ್ ಕುಮಾರ್ ರಕರೆಡ್ಡಿ 200ಮೀಟರ್ ಓಟದಲ್ಲಿ ಪ್ರಥಮ
7. ಸುನಿಲ್ ವಡ್ಡರ್ ಚಕ್ರ ಎಸೆತ ಹಾಗೂ ಗುಂಡು ಎಸೆತದಲ್ಲಿ ಪ್ರಥಮ
8. ಅಂಕುಶ ಗೌಡರ್ 100 ಮೀಟರ್ ಓಟದಲ್ಲಿ ಪ್ರಥಮ
9. ಪ್ರಿಯಾಂಕ ಗೌಡರ್ 800 ಮೀಟರ್ ಓಟದಲ್ಲಿ ದ್ವಿತೀಯ
10. ಅಕ್ಷತಾ ದ್ಯಾಮಣ್ಣವರ ಚಕ್ರ ಎಸೆತದಲ್ಲಿ ತೃತೀಯ
ಈ ಮೇಲಿನ ಎಲ್ಲ ಕ್ರೀಡೆಯಲ್ಲಿ ಉತ್ತಮ ಸಾಧನೆಗೈದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಎಲ್ಲಾ ಕ್ರೀಡಾಪಟುಗಳಿಗೆ ಶಾಲೆಯ ಸರ್ವ ಸಿಬ್ಬಂದಿಗಳು ಗ್ರಾಮಸ್ಥರು,ಅಭಿನಂದಿಸಿದ್ದಾರೆ.

153
11314 views