logo

ಶಿಂದಿಕುರಬೆಟ್ಟ ಗ್ರಾಮ ಪಂಚಾಯತಿ 26 ಸದಸ್ಯತ್ವ ರದ್ದು....

ಭ್ರಷ್ಟಾಚಾರಕ್ಕಾಗಿ ಹಣದ ಆಸೆಗಾಗಿ ಕುರ್ಚಿ ಕಳೆದುಕೊಂಡ ನತದೃಷ್ಟಅಧ್ಯಕ್ಷ, ಉಪಾಧ್ಯಕ್ಷ & ಮೆಂಬರಗಳು..ಆಟ ಆಡದೆ ಬೇರೇ ಆಟ ಆಡಿ 26 ವಿಕೆಟ್ ಒಂದೇ ಸಾರಿ ಔಟ್.ಮೈದಾನ ಖಾಲಿ ಮಾಡಿ ಹೊರಟ ಕಲಿಯುಗದ ಕರ್ಣ ಭ್ರಷ್ಟ ಇಲಿಗಳು..ಭ್ರಷ್ಟರಿಗೆ ಇದೊಂದು ಪಾಠ..ನತದೃಷ್ಟ ಭ್ರಷ್ಟರು 6 ವರ್ಷ ವಿಶ್ರಾಂತಿ ಜೀವನಕ್ಕೆ ಕಾಲಿಟ್ಟರು....✍🏻

25
1379 views