ಧರ್ಮಸ್ಥಳದೊಂದಿಗೆ ಜನತಾದಳ
*ಧರ್ಮಸ್ಥಳಸತ್ಯಯಾತ್ರೆ*
*#ಧರ್ಮಸ್ಥಳಸತ್ಯಯಾತ್ರೆ*
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಆರೋಪಗಳ ವಿರುದ್ಧ ಜಾತ್ಯತೀತ ಜನತಾದಳ ವತಿಯಿಂದ "ಧರ್ಮಸ್ಥಳ ಸತ್ಯ ಯಾತ್ರೆ"ಯನ್ನು ಕೈಗೊಂಡಿದ್ದು ಕಾರ್ಯಕರ್ತರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧರ್ಮ ರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಿ.
ದಿನಾಂಕ: *31-08-2025, ಭಾನುವಾರ*
ಸ್ಥಳ: *ಯಗಚಿ ಶಾಲೆ, ಕಂದಲಿ, ಹಾಸನ.*
ಸಮಯ: *ಬೆಳಿಗ್ಗೆ :07.30ಕ್ಕೆ*