logo

ಸಿದ್ಧಿ ವಿನಾಯಕ ಗೆಳೆಯರ ಬಳಗದಿಂದ ಕಾಂಗ್ರೆಸ್ ಮುಖಂಡ ಬಸ್ಸುಗೌಡ ಬಿಳ್ಹಾರರಿಗೆ ಸನ್ಮಾನ

ಯಾದಗಿರಿ: ನಗರದ ಕೊಟಗಾರವಾಡ ಏರಿಯಾದಲ್ಲಿ ಗಣೇಶ ಪೂಜೆಗೆ ಆಗಮಿಸಿದ್ದ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡರಾದ ಬಸ್ಸುಗೌಡ ಬಿಳ್ಹಾರರಿಗೆ
ಸಿದ್ಧಿ ವಿನಾಯಕ ಗೆಳೆಯರ ಬಳಗದಿಂದ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ನಗರದ ಮುಖಂಡರಾದ ಧರ್ಮಣ್ಣ ಗಿರೇಪ್ಪನೋರ್ , ಪ್ರಶಾಂತ ಸುಂಗಲಕರ್, ಪ್ರವೀಣ್ ಗಿರೆಪ್ಪನೋರ್,ರಾಮು ಗಾಣಪೂರ, ಸಂತೋಷ್‌‌‌ ಗಿರೆಪ್ಪ್ನೋರ್,ಮೌನೇಶ್ ಹಳ್ಳಿ, ರಾಹುಲ್ ಅರಿಕೇರಿ,ರಾದ ಕೌಳೂರ್, ಮಹೇಶ್ ಅರಿಕೇರಿ, ಮಲ್ಲು ಭಂಡಾರಿ, ಮಲ್ಲು ಹಳ್ಳಳಿ,ಹಾಗೂ ಯುವ ಮುಖಂಡರು ಉಪಸ್ಥಿತರಿದ್ದರು.​

0
7 views